Puttanna Kanagal's Nagarahaavu staring Dr.Vishnuvardhan , Ambareesh. Vishnu dada fans are celebrating this event . <br /> <br />ಪುಟ್ಟಣ್ಣ ಕಣಗಾಲ್ ನಿರ್ದೇಶನದ ಡಾ.ವಿಷ್ಣುವರ್ಧನ್ , ಅಂಬರೀಶ್ ಅಭಿನಯದ ನಾಗರಹಾವು ಸಿನಿಮಾ ಇಂದು ತೆರೆ ಕಂಡಿದ್ದು ಅಭಿಮಾನಿಗಳು ರಾಮಾಚಾರಿಯನ್ನು ನೋಡಿ ಖುಷಿಯಾಗಿ ಜೈ ಕಾರ ಹಾಕಿದ್ದಾರೆ.. <br />